Saturday, October 4, 2008

ಜುಗಲ್‌ಬಂದಿ


ಕೂಡಲಸಂಗಮದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಹಾಗು ಬಸವ ಸಮಿತಿ ಏರ್ಪಡಿಸಿದ್ದ ವಚನಗಾಯಕರೊಂದಿಗಿನ ಜುಗಲ್ ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಈ ಅನುಭವ ನನ್ನ ಕಲಾಜೀವನದಲ್ಲಿ ಅತ್ಯಂತ ಸವಾಲಿನದ್ದು. ವಚನಗಳು ಇರುವುದೇ ಸಾಮಾನ್ಯವಾಗಿ ನಾಲ್ಕರಿಂದ ಆರು ಸಾಲು. ವಚನಗಾಯಕರು ವಚನಗಳನ್ನು ನಾಲ್ಕು ನಿಮಿಷಕ್ಕಿಂತ ಹೆಚ್ಚು ಹಾಡುವುದಿಲ್ಲ. ಅವರೊಂದಿಗೆ ಜುಗಲ್‌ಬಂದಿ ಮಾಡುವುದು ನಿಜವಾದ ಸವಾಲು. ನಾಲ್ಕೇ ನಿಮಿಷಗಳ ಒಳಗೆ ಚಿತ್ರ ಬರೆದು ಮುಗಿಸುವ ಸವಾಲಿಗೆ ಒಡ್ಡಿಕೊಂಡು ಬರೆದ ಕೆಲವು ಚಿತ್ರಗಳು ವಚನಗಳ ಸಮೇತ ನಿಮ್ಮ ಮುಂದಿವೆ.















2 comments:

Unknown said...

ಆತ್ಮೀಯ ಪುಂಡಲೀಕ್ ನಮಸ್ಕಾರ.....
ನಿಮ್ಮನ್ನು ನೀವು ಹೀಗೆ ವಿಶಾಲ ಜಗತ್ತಿಗೆ ತೆರೆದುಕೊಂದಿದ್ದಕ್ಕೆ ಧನ್ಯವಾದಗಳು,ಈ ಬ್ಲಾಗ್ ಜಗತ್ತಿನಿಂದ ದೈಹಿಕವಾಗಿ ನಾವೆಷ್ಟೇ ದೂರವಿದ್ದರೂ ನಿಮ್ಮ ಈ ಕಲಾಪ್ರಪಂಚವನ್ನು ನೋಡಲು ಈ ಮೂಲಕ ಸಾಧ್ಯವಾಯಿತು.
ನಿಮ್ಮ ಹುಳಿಮಾವು ಅದ್ಬುತ ಎಂದೇ ಹೇಳಬೇಕು, ನೂರಾರು ಶಬ್ದಗಳು ಹೇಳದೇ ಇರುವದನ್ನು ಈ ರೇಖಾಚಿತ್ರವೋಂದೇ ಬಿಡಿಸಿಟ್ಟಿದೆ. ವ್ಯಕ್ತಿಯ ಬಗ್ಗೆ ಬರೆಯುವಾಗ ಶಬ್ದಗಳ/ಉಪಯೋಗಿಸುವ ಭಾಷಾಗೊಂದಲದಿಂದ ಅದೊಂದು ಹೊಸ ಸಮಸ್ಯೆಗೆ ನಾಂದಿಯಾಗುವ ಸಾದ್ಯತೆಯಿರುತ್ತದೆ, ಆದರೆ ರೇಖಾಚಿತ್ರ, ವ್ಯಕ್ತಿಯ ವಳ ಹೋರಗುಗಳನ್ನು ಪಾರದರ್ಶಕವಾಗಿ ತೆರೆದಿಡುವದರಿಂದ ಯಾರಿಗೆಷ್ಟು, ಮತ್ತು ಹೇಗೆ ಬೇಕೋ ಹಾಗೆ ಮಾತ್ರ ತೋರಿಸಿ, ಊಳಿದಂತೆ ತೆರೆದರೂ ಮುಚ್ಚಿಡುವಲ್ಲಿ ಸಫಲವಾಗುತ್ತದೆ.
ಈ ನಿಟ್ಟಿನಲ್ಲಿ ನೀವು /ನಿಮ್ಮ ರೇಖಾಚಿತ್ರ ಸಂಪೂರ್ಣವಾಗಿ ಗೆದ್ದಿದೆ. ಇದು ಹೀಗೇ ನಿರಂತರವಾಗಿ ಬೆಳೆಯಬೇಕು, ನಾವು ನಿಮ್ಮಿಂದ ಇನ್ನೂ ಬಹಳ ನಿರಿಕ್ಷಿಸುತ್ತೇವೆ.

ನಿಮ್ಮವನೇ
ನಿರಂತರ ವೇದಿಕೆಯ ಗೆಳೆಯ.
(ಶಿವಕುಮಾರ.ರೇವಡಿ)

ಪುಂಡಲೀಕ ಕಲ್ಲಿಗನೂರು said...

shivkumaare,
nimma patra kandu ellillada khushi aaytu. hurupu neediddakkagi vandaneglu.

inde prasadana mane nodi banda sambhramadllide. eega dabbal aaytu.
dhayavada- pundalik